Posts

Showing posts with the label 2022 sslc ಫಲಿತಾಂಶ

SSLC ಫಲಿತಾಂಶ ಕರ್ನಾಟಕ 2021-22 / SSLC ಕರ್ನಾಟಕ 2022 ಫಲಿತಾಂಶ

Image
  SSLC ಕರ್ನಾಟಕ 2022 ಫಲಿತಾಂಶ SSLC ಫಲಿತಾಂಶಕ್ಕಾಗಿ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ Click above image for SSLC result KSEEB-https://sslc.karnataka.gov.in KSEEB- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KARNATAKA SECONDARY EDUCATION EXAMINATION BOARD)  1966 ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಂಯೋಜಿತ ಶಾಲೆಗಳ 10ನೇ ತರಗತಿಯ ಮುಖ್ಯ ಪರೀಕ್ಷೆಯನ್ನು ನೆಡೆಸುವುದರ ಜೊತೆಗೆ ಸಂಗೀತ, ಡಿ.ಎಡ್, ವಾಣಿಜ್ಯದಂತಹ ಇತರೆ 12 ಪರೀಕ್ಷೆಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಮಂಡಳಿಯ ಮುಖ್ಯ ಕಛೇರಿಯಿದ್ದು ಬೆಳಗಾಂ, ಕಲಬುರ್ಗಿ ಮತ್ತು ಮೈಸೂರುಗಳಲ್ಲಿ ವಿಭಾಗೀಯ ಕಛೇರಿಗಳಿವೆ, ಬೆಂಗಳೂರಿನ ಮಲ್ಲೇಶ್ವರಂನ ಮುಖ್ಯ ಕಛೇರಿಯಲ್ಲಿಯೇ ಬೆಂಗಳೂರು ವಿಭಾಗದ ಕಛೇರಿಯೂ ಇದೆ. KSEEB ನಿಂದ ನಡೆಸುವ ವಿವಿಧ ಪರೀಕ್ಷೆಗಳು, ಎಸ್‌ಎಸ್‌ಎಲ್‌ಸಿಯು ಕೆಎಸ್‌ಇಇಬಿ ನಡೆಸುವ ಮತ್ತು ನಿರ್ವಹಿಸುವ ಮುಖ್ಯ ಪರೀಕ್ಷೆಯಾಗಿದೆ, ಎಸ್‌ಎಸ್‌ಎಲ್‌ಸಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಕೆಎಸ್‌ಇಇಬಿ ವಹಿಸಿಕೊಳ್ಳುತ್ತದೆ, ಪರೀಕ್ಷೆ ನಡೆಸುವುದು, ಮೌಲ್ಯಮಾಪನ, ಫಲಿತಾಂಶ ಇತ್ಯಾದಿ. 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆಸಲಾಯಿತು. ಪರೀಕ್ಷೆಗಳು ಮಾರ್ಚ್ 28 ರಿಂದ ಪ್ರಾರಂಭವಾಗಿ ಏಪ್ರಿಲ್ 11 ರವರೆಗೆ ಮ...